ಅಟಲ್ ಬಿಹಾರಿ ವಾಜಪೇಯೀ ಬಾಯಲ್ಲಿ ಕನ್ನಡದ ನುಡಿಮುತ್ತುಗಳು | Oneindia Kannada

2018-01-04 6,671

ಸುಷ್ಮಾ ಸ್ವರಾಜ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ . ನನಗೆ ಭಾರತದ ಎಲ್ಲಾ ಭಾಷೆಗಳ ಮೇಲೆ ಗೌರವ ಇದೆ ಹಾಗು ನಾನು ಕೆಲವೊಂದನ್ನು ಅಚ್ಚುಕಟ್ಟಾಗಿ ಮಾತನಾಡಬಲ್ಲೆ ಎಂಬ ಅಡಿ ಬರಹ ದೊಂದಿಗೆ ಆ ವಿಡಿಯೋ ವನ್ನು ಶೇರ್ ಮಾಡಿದ್ದಾರೆ . ಅಷ್ಟಕ್ಕೂ ಅವರು ಲೋಕ ಸಭೆಯಲ್ಲಿ ಶಶಿ ತರೂರ್ ರವರ ಟೀಕೆಗೆ ಉತ್ತರದ ರೀತಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ . ಹಿಂದಿಯನ್ನು ಯು ಎನ್ ನಲ್ಲಿ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಶ್ನೆ ಬಂದಾಗ ಇಬ್ಬರ ನಡುವೆ ವಿವಾದ ಉಂಟಾಗಿದೆ . ಮರುದಿನವೇ ಸುಷ್ಮಾ ಸ್ವರಾಜ್ ಅವರು ಟ್ವಿಟ್ಟರ್ ನಲ್ಲಿ ಈ ರೀತಿ ಟ್ವೀಟ್ ಮಾಡಿದ್ದಾರೆ . ವಿಶೇಷ ಅಂದರೆ ಅವರು ಹಾಕಿರುವ ವಿಡಿಯೋದಲ್ಲಿ ಅವರು ಮಾತನಾಡಿರೋದು ಕನ್ನಡದಲ್ಲಿ.ಇನ್ನು ಇದರ ಜೊತೆಗೆ ಅಟಲ್ ಬಿಹಾರಿ ವಾಜಪೇಯೀ ಕೂಡ ಕನ್ನಡದಲ್ಲಿ ಮಾತನಾಡಿರುವ ಈ ವಿಡಿಯೋ ವೈರಲ್ ಆಗ್ತಿದೆ


Sushma Swaraj posted a video on Twitter to prove she speaks Indian languages other than Hindi, fluently . Surprisingly that other language is Kannada and she is really fluent. Along with this, even Atal Bihari Vajpayee also speaks in Kannada which is surprising.

Videos similaires